Home     

 

 

ವಿರಾಮದ ವೇಳೆಯಲ್ಲಿ ವಿಚಾರ ಲಹರಿ  ಮಾಲಿಕೆ ಕಾರ್ಯಕ್ರಮಗಳ ವಿವರ

ಕ್ರ.
ಸಂ.

ಮಾಲಿಕೆ ಹಾಗೂ ದಿನಾಂಕ

ವಿಷಯ

ಕಾರ್ಯಕ್ರಮ ನೀಡಿದವರು

ಸ್ಥಳ

21

ಮಾಲಿಕೆ-21 19/07/2012

ಮಾಲಿಕೆ-21
ದಿನಾಂಕ 24/08/2012
ಮೈಸೂರು ಮಲ್ಲಿಗೆ ಗಾಯನ ಕಾರ್ಯಕ್ರಮ
 

 
ಶ್ರೀ ವಿನಯಕುಮಾರ್ ನಾಡಿಗ್ ಮತ್ತು ಶ್ರೀಮತಿ ಅರ್ಚನಾ ರವಿ ತಂಡದವರು

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)
 

20

ಮಾಲಿಕೆ-20 19/07/2012

 

ಪೋಲಿಸ್ ಮಹಾನಿರ್ದೇಶಕರ ರವರ ಕಚೇರಿ ಸಿಐಡಿ ವಿಶೇಷ ಘಟಕಗಳು ಮತ್ತು ಅಪರಾಧಗಳು, ಕಾರ್ಲಟನ್ ಭವನ, ಅರಮನೆ ರಸ್ತೆ, ಬೆಂಗಳೂರು ಇವರ ಪರವಾಗಿ ಶ್ರೀ ಎ.ಡಿ. ಶರತ್, ಡಿಟೆಕ್ಟೀವ ಇನಸ್ಪೆಕ್ಟರ್ ರವರಿಂದ ಸೈಬರ್ ಕ್ರೈಮ್ಸ್  ಬಗ್ಗೆ ಪ್ತಾತ್ಯಕ್ಷಿಕೆ ಪತ್ತು  ಉಪನ್ಯಾಸ

ಸೈಬರ್ ಕ್ರೈಮ್ಗಳೆಂದರೆ ಏನು? ಅದನ್ನು ತಪ್ಪಿಸುವ ಬಗೆ ಹೇಗೆ? ಮುನ್ನೆಚ್ಚರಿಕೆ ಕ್ರಮಗಳಾವವರು ಇವೇ ಮುಂತಾದವುಗಳು.

 

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

19

ಮಾಲಿಕೆ-19 22/06/2012

 

ವೃಂದಾ ಎಸ್ ರಾವ್, ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ಸಂಗಡಿಗರಿಂದ
ಭಾವ ಸಂಗಮ

ಕನ್ನಡದ ಜನಪ್ರಿಯ ಕವಿಗಳ ರಚನೆಗಳನ್ನು ಗಾಯನದ ಮೂಲಕ ಪರಿಚಯಿಸುವ ಕಾರ್ಯಕ್ರಮ

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

18

ಮಾಲಿಕೆ-18 18/05/2012

 

ಡಾ: ಆರ್. ಮೋಹನಕುಮಾರ್ ರವರಿಂದ ಕೈಲಾಸಂ ನಾಟಕಗಳಲ್ಲಿ ವಿಡಂಬನೆ
ಉಪನ್ಯಾಸ ಕಾರ್ಯಕ್ರಮ

ಡಾ: ಆರ್. ಮೋಹನ ಕುಮಾರ್
ವಿಶ್ವೇಶ್ವರ ಪುರಂ
ಬೆಂಗಳೂರು

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

17

ಮಾಲಿಕೆ-17 27/04/2012

 

ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀ ಹುಲಿಕಲ್ ನಟರಾಜ್ ಇವರಿಂದ ವೈಚಾರಿಕತೆ ಮತ್ತು ಧರ್ಮ ಅಂಗವಾತಿ ಪವಾಡಗಳ ಬಯಲು ಪ್ರಾತ್ಯಕ್ಷಿಕೆ ಪ್ರದರ್ಶನ

ಶ್ರೀ ಹುಲಿಕಲ್ ನಟರಾಜ್, ಪವಾಡ ಸಂಶೋಧನಾ ಕೇಂದ್ರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ-ಪಿನ್ 561203

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

16

ಮಾಲಿಕೆ-16 16/03/2012

 

ಕರ್ನಾಟಕದ ಸುಂದರ ಪ್ರವಾಸಿ ತಾಣಗಳು(ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ)

ಸಾಕ್ಷ್ಯ ಚಿತ್ರ ಪ್ರದರ್ಶನ, ಪರಿಚಯಾತ್ಮಕ ನಿರೂಪಣೆ ಮತ್ತು ಕೆ.ಎಸ್.ಟಿ.ಡಿ.ಸಿ.ಯವರಿಂದ ದೊರೆಯಬಹುದಾದ ಸೌಲಭ್ಯಗಳು

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

15

ಮಾಲಿಕೆ-15 17/02/2012

 

ವ್ಯಂಗ್ಯ ಚಿತ್ರ ವಿಶ್ವರೂಪ       (ರಾಜ್ಯದ ಪ್ರಸಿದ್ದ ಪತ್ರಿಕೆಗಳ ಹೆಸರಾಂತ ವ್ಯಂಗ್ಯ ಚಿತ್ರಕಾರರಿಂದ ವ್ಯಂಗ್ಯಚಿತ್ರಗಳ ರಚನೆ)

ಶ್ರೀ ಎಸ್. ಪದ್ಮನಾಭ,
ರಾಜ್ಯ ವ್ಯಂಗ್ಯ ಚಿತ್ರಗಳ ಸಂದ ಅಧ್ಯಕ್ಷರು

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

14

ಮಾಲಿಕೆ-14 18/01/2012

 

ಮಂಗಳನ ಅಂಗಳದಲ್ಲಿ ಮುಂದಿನ ಮಹತ್ತರ ಹೆಜ್ಜೆ= ಉಪನ್ಯಾಸ

ಪ್ರೊ: ಸುಧೀಂದ್ರ ಹಾಲ್ದೊಡ್ಡೇರಿ
ನಂ.
1499, ಮೊದಲನೇ ಮಹಡಿ ಸೌತ್ ಎಂಡ್ ಬಿ ರಸ್ತೆ, 9ನೇ ಬ್ಲಾಕ್ ಜಯನಗರ ,ಬೆಂಗಳೂರು-560 069

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

13

ಮಾಲಿಕೆ-13 23/12/2011

 

ನಮ್ಮ ಆಹಾರ ಮತ್ತು ಜೀವನ ಶೈಲಿ(Our Food Habits and Life Style)ಉಪನ್ಯಾಸ

ಡಾ:ಜಿ. ಶೋಭಾ
ಸಿ-
11-02, ಪ್ಲಾಟಿನಮ್ ಸಿಟಿ ಅರ್ಪಾಮೆಂಟ್ಸ
ಯಶವಂತಪುರ
,
ಬೆಂಗಳೂರು-
560 022

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

12

ಮಾಲಿಕೆ-12 18/11/2011

 

ಹಾಸ್ಯ ಸಿಂಚನ (ಉಪನ್ಯಾಸ)

 

ಶ್ರೀ ಗಂಗಾವತಿ ಬೀಚಿ (ಪ್ರಾಣೇಶ್)
ಬೀಚಿ ನಿಲಯ
, ಜಯನಗರ, 1ನೆ ಅಡ್ಡ ರಸ್ತೆ, ಗಂಗಾವತಿ 583 227 (ದೂ.ವಾ. 9448131435)

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

11

ಮಾಲಿಕೆ-11  17/10/2011

 

ಒಳ್ಳೆಯ ಆಡಳಿತಗಾರನ ಗುಣ ಲಕ್ಷಣಗಳು (ಉಪನ್ಯಾಸ)

ಶ್ರೀ ಬಿ. ಗುರುರಾಜ ರಾವ್,
ನಂ.
91/6, ಎಸ್-ಹೆಚ್ ಐ ಜಿ ಎ, 4ನೇ ಹಂತ, 4ನೇ ಅಡ್ಡ ರಸ್ತೆ, ಯಲಹಂಕ ನ್ಯೂ ಟೌನ್, ಬೆಂಗಳೂರು 560 064

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

10

ಮಾಲಿಕೆ-10
16/09/2011

 ದಾಸ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು (ಗಾಯನ ಮತ್ತು ವ್ಯಾಖ್ಯಾನ)

ಶ್ರೀ ಹುಸೇನಸಾಬ್ ಕನಕಗರಿ
ನಂ.
32, 1ನೇ ಮಹಡಿ, 3ನೇ ಅಡ್ಡರಸ್ತೆ, ಸುಬೇದಾರ್ ಪಾಳ್ಯ ಯಶವಂತಪುರ, ಬೆಂಗಳೂರು-22

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

9

ಮಾಲಿಕೆ-9
19/08/2011

 

ಬೆಂಗಳೂರಿನ ಇತಿಹಾಸ-ವೈಜ್ಞಾನಿಕ ಅವಲೋಕನ

 

ಶ್ರೀ ಸುರೇಶ್ ಮೂನ
ನಂ.
1645,
17
ನೇ ಮುಖ್ಯ ರಸ್ತೆ,
ಬನಶಂಕರಿ
1 ನೇ ಹಂತ,
ಬೆಂಗಳೂರು-
560 050
ದೂರವಾಣಿ
9342539221

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

8

ಮಾಲಿಕೆ-8 18/07/2011

 ಕಗ್ಗ ಮಾಯಾಜಾಲ

ಶ್ರೀ ಎಂ.ಡಿ. ಕೌಶಿಕ್, ನಟ ನಿರ್ದೇಶಕ, ಬೆಂಗಳೂರು

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

7

ಮಾಲಿಕೆ-7
17/06/2011

 

ಜನಪದ ಸಂಗೀತ ಸೌರಭ

ಶ್ರೀ ರಾಮಚಂದ್ರ ಶ್ಯಾಕಲ ದೇವನಪುರ-ಕಾರ್ಯದರ್ಶಿ ಜಾನಪದ ಸಾಂಸ್ಕೃತಿಕ ಕಲಾ ಸಂ(ರಿ)

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

6

ಮಾಲಿಕೆ-6
16/05/2011

ವಿನೋದ-ವಿಚಾರ-ವಿಶಿಷ್ಟ ಉಪನ್ಯಾಸ ಕಾರ್ಯಕ್ರಮ

ಪ್ರೊ: ಕ್ಞಷ್ಣೇ ಗೌಡ,
ಮೈಸೂರು

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

5

ಮಾಲಿಕೆ-5
08/04/2011

 

ರಿದಮ್ ಇನ್ ಸೈಲೆನ್ಸ್- ಹಂಪಿ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನ

 

ಶ್ರೀ ಬಿ.ಎನ್. ಚಂದ್ರಕಾಂತ್, ನಿರ್ದೇಶಕರು ಹಾಗೂ ಸಾಕ್ಷ್ಯ ಚಿತ್ರ ತಯಾರಕರು

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

4

ಮಾಲಿಕೆ-4
11/03/2011

ಚಿತ್ತದ ಚಿತ್ತಾರಗಳು- ಚಿತ್ರ ಕಲಾ ಪ್ರದರ್ಶನ

ಶ್ರೀ ಚಂದ್ರಹಾಸ ತಾಳೂಕರ, ಶಾಖಾಧಿಕಾರಿ, ಸಿಆಸುಇ (ಆಡಳಿತ-ಇ)

(ವಿಕಾಸ ಸೌಧದ ಗ್ರಂಥಾಲಯದಲ್ಲಿ)

3

ಮಾಲಿಕೆ-3
11/02/2011

 

ಆಡಳಿತದಲ್ಲಿ ನೈತಿಕತೆ ಕುರಿತು ಉಪನ್ಯಾಸ

ಡಾ: ಮತ್ತೂರು  ಕೃಷ್ಣಮೂರ್ತಿ, ನಿರ್ದೇಶಕರು, ಭಾರತೀಯ ವಿದ್ಯಾ ಭವನ, ಬೆಂಗಳೂರು

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)

2

ಮಾಲಿಕೆ-2
28/01/2011

ರಂಗ ಸಂಗೀತ ಸೌರಭ

ಕರ್ನಾಟಕ ರಂಗ ಸಂಗೀತ ಪರಿಷತ್ತು-ಬೆಂಗಳೂರು

 

1

ಮಾಲಿಕೆ-1
16/12/2010

 

ಕುವೆಂಪು ಕುರಿತು ಉಪನ್ಯಾಸ ಹಾಗೂ ವಾರ್ತಾ ಇಲಾಖೆಯಿಂದ
ಕುವೆಂಪು ಕುರಿತು
ಸಾಕ್ಷ್ಯ ಚಿತ್ರ ಪ್ರದರ್ಶನ.
ಕುವೆಂಪು ಗೀತ ಗಾಯನ

ಪ್ರೊ: ಎಂ.ಹೆಚ್. ಕೃಷ್ಣಯ್ಯ

(ವಿಕಾಸ ಸೌಧದ
ಸಮ್ಮೇಳನ ಸಭಾಂಗಣ)