Back   Home     

 

 

ಮಾಲಿಕೆ-09
ದಿನಾಂಕ 19/08/2011-
ಶ್ರೀ ಸುರೇಶ್ ಮೂನ-
ಬೆಂಗಳೂರಿನ ಇತಿಹಾಸ-ವೈಜ್ಞಾನಿಕ ಅವಲೋಕ

ದಿನಾಂಕ 19/08/2011 ಶುಕ್ರವಾರ ಶ್ರೀ ಸುರೇಶ್ ಮೂನ ರವರಿಂದ ಬೆಂಗಳೂರಿನ ಇತಿಹಾಸ-ವೈಜ್ಞಾನಿಕ ಅವಲೋಕ ವಿಷಯ ಕುರಿತು ಸ್ಲೈಡ್ ಸಶೋ ಹಗೂ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಿಆಸುಇ (ಸೇವೆಗಳು) ವಿಬಾಗದ ಉಪ ಕಾರ್ಯದರ್ಶಿ ಶ್ರೀ  ಕೆ.ಪಿ. ಮೋಹನರಾಜ್ ಹಾಗೂ ಅವರ ಶ್ರೀಮತಿಯವರು (ಡೆಪ್ಯುಟಿ ಕಮೀಷನರ್ ಆಫ್ ಇನಕಮ್ ಟ್ಯಾಕ್ಸ್) ರವರು ಮುಖ್ಯ ಅತಿಗಳಾಗಿ ಆಗಮಿಸಿದ್ದರು.  ಇಡೀ ಬೆಂಗಳೂರಿನ ಇತಿಹಾಸವನ್ನು ಒಂದು ಗಂಟೆಯ ಅವಧಿಯಲ್ಲಿ ಸಚಿತ್ರವಾಗಿ ವಿವರಿಸಿದ ಸುರೇಶ ಮೂನರವರಿಗೆ ಸಭೆ ಅಭಿನಂದಿಸಿತು.