Back  Home     

 

 

ಮಾಲಿಕೆ-08
ಎಂ.ಡಿ. ಕೌಶಿಕ್- ಮಾಯಾಜಾಲ

ದಿನಾಂಕ 18/07/2011 ಸೋಮವಾರದಂದು ಕನ್ನಡದ ನಟ/ನಿದೇರ್ಶಕ ಎಂ.ಡಿ. ಕೌಶಿಕ್ ರವರಿಂದ ಕಗ್ಗದ ಮಾಯಾಜಾಲ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಡಿ.ವಿ.ಜಿ.ಯವರ ಮಂಕು ತಿಮ್ಮನ ಕಗ್ಗದಿಂದ ಆಯ್ದ ಕೆಲವು ದ್ವಿಪದಿಗಳನ್ನು ಮ್ಯಾಜಿಕ್ ಮೂಲಕ ಪ್ರೇಕ್ಷಕಗರಿಗೆ ಶ್ರೀ ಎಂ.ಡಿ. ಕೌಶಿಕ್ ರವರು ತಿಳಿಸಿಕೊಡುವ ಮೂಲಕ ಕಾರ್ಯಕ್ರಮ ಯಶಸ್ವಯಾಗಲು ಕಾರಣರಾದರು.