Back   Home     

 

 

ಮಾಲಿಕೆ-೦7
ದಿನಾಂಕ 17/06/2011-ಜಾನಪದ ಸೌರಭ
ಶ್ರೀ ರಾಮಚಂದ್ರ ಶ್ಯಾಕಲದೇವನಪುರ

ದಿನಾಂಕ 17/06/2011 (ಶುಕ್ರವಾರ) ಮಾಲಿಕೆಯ ಏಳನೆಯ ಕಾರ್ಯಕ್ರಮವಾಗಿ ಜಾನಪದ ಸೌರಭ ಎಂಬ ಗೀತ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶ್ರೀ ರಾಮಚಂದ್ರ ಶ್ಯಾಕಲದೇವನಪುರ ಮತ್ತು  ಇವರ ಸಹ ಗಾಯಕರಾದ ಕೆ.ಪ;ಇ. ಸವಿತಾ, ಎಸ್.ಬಿ. ಹನುಮಂತರಾಯಪ್ಪ, ಇವರು ಪಾಲ್ಗೊಂಡಿದ್ದರು. ತಬಲಾ ದಲ್ಲಿ ಶ್ರೀ ಪುಟ್ಟರಾಜು, ಕೊಳಲು ಶ್ರೀ ಗಣೇಶ ರಿದಂ ಪ್ಯಾಡ್ ನಲ್ಲಿ ಸ್ರೀ ಸಶಂಕರ್, ಮತ್ತು ಕೀ ಬೋರ್ಡನಲ್ಲಿ ಶ್ರೀ ಗಣೇಶ್ ಪ್ರಸಾದ್ ರವರು ಸಾತ್ ನೀಡಿದ್ದರು./ ಸಿಆಸುಇ (ಸೇವೆಗಳು) ವಿಭಾಗದ ಉಪ ಕಾರ್ಯದರ್ಶಿಯವರಾದ ಶ್ರೀ ಕೆ.ಪಿ. ಮೋಹನರಾಜ್, ಹುಬ್ಬಳ್ಳಿ-ಧಾರವಾಡ ನಗರಸಭೆಯ ಆಯುಕ್ತರಾದ ಶ್ರೀ ತ್ರಿಲೋಕ ಚಂದ್ರ, ಹಾಗೂ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಶ್ರೀ  ಅನುರಾಗ್ ತಿವಾರಿ ಯವರು ಅತಿಥಿಗಳಾಗಿ ಆಗಮಿಸಿದ್ದರು.