Back   Home     

 

 

ಮಾಲಿಕೆ- 6
ದಿನಾಂಕ 16/05/2011-ಪ್ರೊ: ಆರ್. ಕೃಷ್ಣೇಗೌಡರವರಿಂದ
ವಿನೋದ-ವಿಚಾರ-ವಿಶಿಷ್ಟ ಬಗ್ಗೆ ಉಪನ್ಯಾಸ

ದಿನಾಂಕ 16/05/2011 (ಸೋಮವಾರ) ದಂದು ನಾಡಿನ ಹೆಸರಾಂತ ಹಾಸ್ಯ ಭಾಷಣಕಾರರಾಗಿರುವ ಪ್ರೊ: ಆರ್. ಕೃಷ್ಣೇಗೌಡರವರಿಂದ ವಿನೋದ-ವಿಚಾರ-ವಿಶಿಷ್ಟ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅತ್ಯಂತ ತಿಳಿ ಹಾಸ್ಯದಲ್ಲಿ ಬೋಧಪ್ರದವಾಗಿರುವ ಘಟನೆಗಳನ್ನು ತಮ್ಮದೇ ಶೈಲಿಯಲ್ಲಿ ಹೇಳುವ ಮೂಲಕ ಪ್ರೊ: ಕೃಷ್ಣೇಗೌಡರವರು  ಎಲ್ಲರ ಮನ ಗೆದ್ದರು.