Back  Home     

 

 

ಮಾಲಿಕೆ-5

ದಿನಾಂಕ 8/04/2011-ಶ್ರೀ.ಬಿ. ಎನ್. ಚಂದ್ರಕಾಂತ್
"ರಿದಮ್ ಇನ್ ಸೈಲೆನ್ಸ"

ದಿನಾಂಕ 8/04/2011 ರಂದು ಮಾಲಿಕೆಯ 5 ನೇ ಕಾರ್ಯಕ್ರಮವಾಗಿ ಶ್ರೀ.ಬಿ. ಎನ್. ಚಂದ್ರಕಾಂತ್ ರವರಿಂದ "ರಿದಮ್ ಇನ್ ಸೈಲೆನ್ಸ" ಶೀರ್ಷಿಕೆಯಲ್ಲಿ ಹಂಪಿ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.  ಮುಕ್ಕಾಲು ಗಂಟೆಯ ಈ ಸಾಕ್ಷ್ಯ ಚಿತ್ರವು ಹಂಪಿಯ ಒಳ ಮತ್ತು ಹೊರ ಚಿತ್ರಣವನ್ನು ವೀಕ್ಷಕರಿಗೆ ತೆರೆದಿಟ್ಟಿತು. ಛಾಯಾಗ್ರಾಹಕ ಶ್ರೀ ಬಿ.ನ್. ವಸಂತಕುಮಾರ್ ಮತ್ತು ನಿರ್ದೇಶಕ ಶ್ರೀ ಬಿ.ಎನ್. ಚಂದ್ರಕಾಂತ್ರರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.