Back   Home     

 

 

ಮಾಲಿಕೆ -03

ದಿನಾಂಕ 11-02-2011  
ಆಡಳಿತದಲ್ಲಿ ನೈತಿಕತೆ-
ಡಾ: ಮತ್ತೂರು ಕೃಷ್ಣಮೂರ್ತಿ
,  (ಭಾರತೀಯ  ವಿದ್ಯಾಭನದ ನಿರ್ದೇಶಕರು)

 ದಿನಾಂಕ 11-02-2011 ರಂದು ಡಾ: ಮತ್ತೂರು ಕೃಷ್ಣಮೂರ್ತಿ,  (ಭಾರತೀಯ  ವಿದ್ಯಾಭನದ ನಿರ್ದೇಶಕರು) ರವರಿಂದ  ಆಡಳಿತದಲ್ಲಿ ನೈತಿಕತೆ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  ಗ್ರಾ.ಅ ಮತ್ತು ಪಂ.ರಾ. ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ  ಪಿ. ರವಿಕುಮಾರ್ ಸಿಆಸುಇ (ಸೇವೆಗಳು) ವಿಭಾಗದ ಉಪಕಾರ್ಯದರ್ಶಿ ಡಾ: ಎಂ.ಟಿ. ರೇಜು ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮತ್ತೂರ ಜಿ ಯವರ ಉಪನ್ಯಾಸ ಸಾಕಷ್ಟು ಪ್ರಭಾವ ಬೀರದ್ದರ ಬಗ್ಗೆ ಪ್ರತಿಕ್ರಿಯೆಗಳು ಬಂದವು.