Back    Home     

 

 

ಮಾಲಿಕೆ-21
ದಿನಾಂಕ 24/08/2012
ಮೈಸೂರು ಮಲ್ಲಿಗೆ ಗಾಯನ ಕಾರ್ಯಕ್ರಮ
ಶ್ರೀ ವಿನಯಕುಮಾರ್ ನಾಡಿಗ್ ಮತ್ತು ಶ್ರೀಮತಿ ಅರ್ಚನಾ ರವಿ ತಂಡದವರು

ದಿನಾಂಕ 24/08/2012 ರಂದು ಮೈಸೂರು ಮಲ್ಲಿಗೆ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಯುವ ಗಾಯಕರಾದ ಶ್ರೀ ವಿನಯಕುಮಾರ್ ನಾಡಿಗ್ ಮತ್ತು ಶ್ರೀಮತಿ ಅರ್ಚನಾ ರವಿ ತಂಡದವರು ಉತ್ತಮವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಕವನ ಸಂಕಲನ ಮೈಸೂರು ಮಲ್ಲಿಗೆಗೆ ಇದೀಗ 70 ರ್ವಗಳು ತುಂಬಿದ್ದು, ಆ ಪ್ರಯುಕ್ತ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶ್ರೀ ಜಿ.ಎಲ್. ರಮೇಶ್ ರವರು ಕೊಳಲು ಹಾಗೂ ಶ್ರೀ ಜಯಚಂದ್ರರವರು ತಬಲಾ ನುಡಿಸುವಲ್ಲಿ ಸಾಥ್ ನೀಡಿದ್ದರು.