Back    Home     

 

 

ಮಾಲಿಕೆ-19
ದಿನಾಂಕ 22/06/2012
ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ವೃಂದಾ ಎಸ್ ರಾವ್
ಭಾವ ಸಂಗಮ

 ದಿನಾಂಕ 22/06/2012 ರಂದು ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ವೃಂದಾ ಎಸ್ ರಾವ್ ರವರಿಂದ ಭಾವ ಸಂಗಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕೇವಲ ಜನಪ್ರಿಯ ಗೀತೆಗಳನ್ನು ಮಾತ್ರ ಹಾಡದೇ ಪ್ರಸಿದ್ದ ಕವಿಗಳ ಅಪರೂಪದ ಕವನಗಳನ್ನು ಹಾಡುವಂತೆ ಗಾಯಕರನ್ನು ವಿನಂತಿಸಲಾಗಿತ್ತು. ಅದರಂತೆ ಅಂದು ಶ್ರೀ ಬಸವಾರಜ ಸಬರದ ಮುಂತಾದ ಇತರ ಕವಿಗಳ ರಚನೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಲಾಯಿತು.