Back   Home     

 

 

ಮಾಲಿಕೆ-18-
ದಿನಾಂಕ
18/05/2012-ಡಾ: ಆರ್. ಮೋಹನ್ ಕುಮಾರ್
ಕೈಲಾಸಂ ನಾಟಕಗಳಲ್ಲಿ ವಿಡಂಬನೆ

 

ದಿನಾಂಕ 18/05/2012 ರಂದು ಡಾ: ಆರ್. ಮೋಹನ್ ಕುಮಾರ್ ರವರಿಂದ ಕೈಲಾಸಂ ನಾಟಕಗಳಲ್ಲಿ ವಿಡಂಬನೆ ಎಂಬ ವಿಷಯ ಕುರಿತು  ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಡಾ: ಮೋಹನಕುಮಾರ್ ರವರು ಕೈಲಾಸಂ ನಾಟಕಗಳ ಕುರಿತು ಡಾಕ್ಟರೇಟ್ ಪದವಿಯನ್ನು ಪಡೆದಿದ್ದರಿಂದ ಅತ್ಯಂತ ನಿಖರವಾಗಿ ವಸ್ಸುನಿಷ್ಠವಾಗಿ ಕೈಲಾಸಂ ಕುರಿತು ತಮ್ಮ ಉಪನ್ಯಾಸ ನೀಡಿದರು. ಕೈಲಾಸಂ ನಾಟಕಗಳಲ್ಲಿ ಬರುವ ಸಂಭಾಷಣೆಗಳಿಗೆ ಎಷ್ಟೊಂದು ಅರ್ಥವಿದೆ ಎಂಬುದನ್ನು ಅವರು ಸಭಿಕರಿಗೆ ತಿಳಸಿಕೊಟ್ಟರು.