Back    Home     

 

 

ಮಾಲಿಕೆ-17-
ಶ್ರೀ ಹುಲಿಕಲ್  ನಟರಾಜ್-
ವೈಚಾರಿಕತೆ-ಧರ್ಮದಲ್ಲಿ ಪವಾಡಗಳ ರಹಸ್ಯ ಬಯಲು

 ದಿನಾಂಕ 27/04/2012 ಶುಕ್ರವಾರದಂದು ಪವಾಡ ಭಂಜಕರೆಂದೇ ಖ್ಯಾತಿಗಳಿಸಿದ ಶ್ರೀ ಹುಲಿಕಲ್  ನಟರಾಜ್ ರವರಿಂದ  ವೈಚಾರಿಕತೆ-ಧರ್ಮದಲ್ಲಿ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ         ಶ್ರೀ ಹುಲಿಕಲ್ ನಟರಾಜ್ ರವರು ತಮ್ಮ ಬತ್ತಳಿಕೆಯಲ್ಲಿರುವ ಪವಾಡು ಬಯಲು ಪ್ರಯೋಗಗಳ ಪೈಕಿ  16 ಪ್ರಯೋಗಗಳನ್ನು ಮಾಡುವ ಮೂಲಕ ಸಭಿಕರಲ್ಲಿ ಜಾಗೃತಿಯನ್ನುಂಟುಮಾಡಿದರು. ಇದೇ ಸಂದರ್ಭದಲ್ಲಿ ಅವರ 5 ಕೃತಿಗಳ ಕುರಿತು ಮಾತನಾಡಿದರು ಮತ್ತು ಆಸಕ್ತರು ಅವುಗಳನ್ನು ಖರೀದಿಸಿದರು.