Back    Home     

 

 

ಮಾಲಿಕೆ-16

ದಿನಾಂ 16/03/2012
ಕರ್ನಾಟಕದ ಸುಂದರ ತಾಣಗಳು-ರಾಜ್ಯ ಪ್ರವಾಸೋದ್ಯಮ ಇಲಾಖೆ

ದಿನಾಂ 16/03/2012 ರಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಕರ್ನಾಟಕದ ಸುಂದರ ತಾಣಗಳು ಎಂಬ ವಿಷಯ ಕುರಿತುಸಾಕ್ಷ್ಯ ಚಿತ್ರ ಪ್ರದರ್ಶನ ಮತ್ತು ಸ್ಥಳಗಳ ಬಗಗೆ ನಿರೂಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭಾಗವಹಿಸಿದ ಎಲ್ಲಾ ಆದಿಕಾರಿ/ನೌಕರರಿಗೆ ಕರ್ನಾಟಕದ ಪ್ರವಾಸಿ ತಾಣಗಳ ಬಗ್ಗೆ ಸಿ.ಡಿ ಮತ್ತು ಉಪಯುಕ್ತ ನಕ್ಷೆ  ವಿವರಣಾ ಕಿರುಹೊತ್ತಿಗೆಗಳನ್ನು  ಪ್ರವಾಸೋದ್ಯಮ ಇಲಾಖೆಯವರು ವಿತರಿಸಿದರು. ಪ್ರವಾಸೋದ್ಯ ಇಲಾಖೆಯ ನಿರ್ದೇಶಕರಾದ ಶ್ರೀ ವಿಶ್ವನಾಥ ರೆಡ್ಡಿ, ಪ್ರವಾಸೋದ್ಯಮ ನಿಗಮದ ವ್ಯಸ್ಥಾಪಕ ನಿರ್ದೇಶಕರಾದ ಶ್ರೀ ದ್ಯಾವಯ್ಯ ರವರು ತಮ್ಮ ಇಲಾಖೆಯು ಒದಗಿಸುತ್ತಿರುವ ಸೌಲಭ್ಯದ ಕುರಿತು ಮಾತನಾಡಿದರು. ಜಂಗಲ್ ಲಾಡ್ಜಸ್ ರೆಸಾರ್ಟನ ವ್ಯಸ್ಥಾಪಕ ನಿರ್ದೇಶಕರಾದ ಶ್ರೀ ಪಿ. ಅನೂಪ್ ರೆಡ್ಡಿ ಹಾಗೂ ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.