Back    Home     

 

 

ಮಾಲಿಕೆ-15
ದಿನಾಂಕ 17/02/2012-ವ್ಯಂಗ್ಯ ಚಿತ್ರದ  ವಿಶ್ವರೂಪ

ದಿನಾಂಕ 17/02/2012 ಶುಕ್ರವಾರದಂದು ರಾಜ್ಯದ ಖ್ಯಾತ ವ್ಯಂಗ್ಯ ಚಿತ್ರಕಾರರಾದ ಶ್ರೀ ಪದ್ಮನಾಭ, ಗುಜಾರಪ್ಪ, ನಾಗನಾಥ್, ಯತೀಶ್ ಸಿದ್ಧನ ಕಟ್ಟೆ ಮತ್ತು ವಿ.ಆರ್.ಸಿ. ಶೇಖರ್ ಇವರಿಂದ  ವ್ಯಂಗ್ಯ ಚಿತವ್ರ ವಿಶ್ವರೂಪ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅನೇಕ ಪ್ರಚಲಿತ ವಿಷಯಗಳ ಕುರಿತು ಈ ವ್ಯಂಗ್ಯ ಚಿತ್ರಕಾರರು ಸ್ಥಳದಲ್ಲಿಯೇ ವ್ಯಂಗ್ಯ ಚಿತ್ರಗಳನ್ನು ರಚಿಸಿದರು. ಶೀ ಗುಜ್ಜಾರಪ್ಪ ಮತ್ತು ಶ್ತೀ ಪದ್ಮನಾಭ ರವರು ತಾವು ರಚಿಸಿದ ವ್ಯಂಗ್ಯಚಿತ್ರಗಳ ಬಗ್ಗೆ ವಿವರಗಳನ್ನು ನೀಡಿದರು. ಶ್ರೀ ಬಿ.ಎನ್. ಚಂದ್ರಕಾಂತ್ ರವರು ವ್ಯಂಗ್ಯಚಿತ್ರಗಳನ್ನು ನೋಡುವ ವಿಧಾನ ಮತ್ತು ಅರ್ಥಮಾಡಿಕೊಳ್ಳುವ ಕಲೆಯನ್ನು ವಿವರಿಸಿದರು. ಇದೊಂದು ಅಪರೂಪದ ಕಾರ್ಯಕ್ರಮವಾಗಿತ್ತು.