Back    Home     

 

 

ಮಾಲಿಕೆ-14
ದಿನಾಂಕ 18/01/2012- ಪ್ರೊ: ಸುಧೀಂದ್ರ ಹಾಲ್ದೊಡ್ಡೇರಿ
  ಮಂಗಳನ ಅಂಗಳದಲ್ಲಿ ಮುಂದಿನ ಮಹತ್ತರ ಹೆಜ್ಜೆ
 

ದಿನಾಂಕ 18/01/2012  ಬುಧವಾರದಂದು ಪ್ರೊ: ಸುಧೀಂದ್ರ ಹಾಲ್ದೊಡ್ಡೇರಿ ಇವರಿಂದ  ಮುಂದಿನ ಮಹತ್ತರ ಹೆಜ್ಜೆ  ಮಂಗಳನ ಅಂಗಳದಲ್ಲಿ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಗಿತ್ತು. ವೈಜ್ಞಾನಿಕ ವಿಷಯವನ್ನು ಅತ್ಯಂತ ಸ್ಪಷ್ಟವಾಗಿ ನಿಖರವಾಗಿ ಕನ್ನಡದಲ್ಲಿ  ವಿವರಿಸಿದ ಪ್ರೊಫೆಸರ್ ಸುಧೀಂದ್ರರವರ ಉಪನ್ಯಾಸ ಕಾರ್ಯಕ್ರಮಕ್ಕೆ ಸಭಿಕರು ತಲೆದೂಗಿದರು. ಮಂಗಳ ಗ್ರಹದ ಬಗ್ಗೆ ಇದ್ದ ಅನೇಕ ಊಹಾ ಪೋಹಗಳಿಗೆ ಅವರು ಸೂಕ್ತ ಉತ್ತರವನ್ನು ನೀಡಿದರು.