Back   Home     

 

 

ಮಾಲಿಕೆ-13
ದಿನಾಂಕ 23/12/2011 -ಡಾ: ಶೋಭಾ ಜಿ
ನಮ್ಮ ಆಹಾರ ಮತ್ತು ಜೀವನ ಶೈಲಿ
 

ದಿನಾಂಕ 23/12/2011 ಶುಕ್ರವಾರ ದಂದು ಡಾ: ಶೋಭಾ ಜಿ ಯವರಿಂದ  ನಮ್ಮ ಆಹಾರ ಮತ್ತು ಜೀವನ ಶೈಲಿ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಗಿತ್ತು.  ಈ ಮಾಲಿಕೆಯ ಕಾರ್ಯಕ್ರಮಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಉಪನ್ಯಾಸಕರು ನಡೆಸಕೊಟ್ಟ ಕಾರ್ಯಕ್ರಮ ಇದಾಗಿದ್ದು, ಡಾ: ಶೋಭಾರವರು ಅನೇಕ ಉದಾಹರಣೆಗಳೊಂದಿಗೆ ನಮ್ಮ ಜೀವನ ಕ್ರಮದ ಸುಧಾರಣೆ ಕುರಿತು ವಿವರಿಸಿದರು.