Back   Home     

 

 

ಮಾಲಿಕೆ-12
ದಿನಾಂಕ 18/11/2011-ಶ್ರಿ ಗಂಗಾವತಿ ಬೀಚಿ
ಹಾಸ್ಯ ಸಿಂಚನ

ದಿನಾಂಕ 18/11/2011 ರಂದು ಕರ್ನಾಟಕದ ಜನಪ್ರಿಯ ಹಾಸ್ಯ ಭಾಷಣಕಾರರಾದ ಶ್ರಿ ಗಂಗಾವತಿ ಬೀಚಿ (ಪ್ರಾಣೇಶ್) ರವರಿಂದ  ಹಾಸ್ಯ ಸಿಂಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಹಿಂದಿನ ಎಲ್ಲ ಕಾರ್ಯಕ್ರಮಗಳಿಗೆ ಹೋಲಿಸಿದಲ್ಲಿ ಈ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಸಹೋದ್ಯೋಗಿಗಳು ಸೇರಿದ್ದರು.  ಸುಮರು ಒಂದು ಗಂಟೆಯ ಅವಧಿಯಲ್ಲಿ ಶ್ರೀ ಪ್ರಾಣೇಶ್ ರವರು ವೈವಿಧ್ಯಮಯ ಹಾಸ್ಯ ಸನ್ನಿವೇಶಗಳನ್ನು ವಿವರಿಸಲುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಅನೇಕ ಸಚಿವಾಲಯೇತರ ಅಧಿಕಾರಿಗಳು ಸಹ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು