Back    Home     

 

 

ಮಾಲಿಕೆ-11
ದಿನಾಂಕ
17/10/2011-ಶ್ರೀ ಗುರುರಾಜರಾವ್-
ಆಡಳಿತಗಾರನ ಗುಣಲಕ್ಷಣ

ದಿನಾಂಕ 17/10/2011 ಸೋಮವಾರದಂದು ಶ್ರೀ ಗುರುರಾಜರಾವ್, ಸಿ.ಇ.ಓ Parimala Consultant  ಇವರಿಂದ ಒಳ್ಳೆಯ ಆಡಳಿತಗಾರನ ಗುಣಲಕ್ಷಣಗಲು  ಎಂ ವಿಷಯದ ಕುರಿತು ಉಪನ್ಯಾನ ಕಾರ್ಯಕ್ರಮವನ್ನು ಏರ್ಪಡಿಲಾಗಿತ್ತು. ಆಡಳಿತಗಾರನಿಗೆ ಇರಬೇಕಾದ ಅರ್ಹತೆ ಮತ್ತು ಚಾಕ ಚಕ್ಯತೆ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅವನು ವಹಿಸಬೇಕಾದ ಜಾಗರೂಕತೆಯ ಬಗ್ಗೆ ಶ್ರೀ ಗುರುರಾಜ ರಾವ್ ರವರು ಸೋದಾಹರಣೆಯ ಮೂಲಕ ವಿವರಿಸಿದರು.