Back   Home     

 

 

ಮಾಲಿಕೆ-10
ಶ್ರೀ ಹುಸೇನ್ ಸಾಬ್ ಕನಕಗಿರಿ
ದಾಸ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು 
 

ದಿನಾಂಕ 16/09/2011 ಶುಕ್ರವಾರ ಶ್ರೀ ಹುಸೇನ್ ಸಾಬ್ ಕನಕಗಿರಿ ಇವರಿಂದ ದಾಸ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು  ವ್ಯಾಖ್ಯಾನ ಹಾಗೂ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹುಸೇನ ಸಾಬ್ರವರ ಕಂಠಮಾಧುರ್ಯ ಮತ್ತು ವಾಗಝರಿಗೆ ಪ್ರೇಕ್ಷಕರು ತಲೆದೂಗಿದರು. ಹಾಮೋಣಿಯಮಂನಲ್ಲಿ ಪುಟ್ಟರಾಜ್  ಗಾವಯಿಗಳ ಶಿಷ್ಯರಾದ ಶ್ರೀ ವೆಂಕಟೇಶ್ ಅಲ್ಕೋಡ್, ತಾಳದಲ್ಲಿ ಶ್ರೀ ವೆಂಕಟೇಶ್ ಪುರೋಹಿತ ರವರು ಸಾಥ್ ನೀಡುವ ಮೂಲಕ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಲು ಕಾರಣರಾದರು.