Back   Home     

 

 

ವಿರಾಮದ ವೇಳೆಯಲ್ಲಿ ವಿಚಾರ ಲಹರಿ  ಮಾಲಿಕೆ ಕಾರ್ಯಕ್ರಮ ಉದ್ಘಾಟನೆ

ದಿನಾಂಕ 16-12-2010

ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 16-12-2010 ರಂದು ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಕೆ.ಜೈರಾಜ್ ರವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀ ರಮೇಶ್ ಬಿಂದುರಾವ್ರ ಝಳಕಿ ಹಾಗೂ ಸಿಆಸುಇ ಕಾರ್ಯದರ್ಶಿ ಯವರಾದ ಶ್ರೀ ಶ್ರೀನಿವಾಸ ಮತ್ತು ಸಿಆಸುಇ (ಸೇವೆಗಳು) ವಿಬಾಗದ ಉಪ ಕಾರ್ಯದರ್ಶಿ ಡಾ|| ಎಂ.ಟಿ. ರೇಜು ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ  ಪ್ರೊ: ಎಂ.ಹೆಚ್. ಕೃಷ್ಣಯ್ಯ ನವರು ಕುವೆಂಪು ಕುರಿತು ಉಪನ್ಯಾಸ ನೀಡಿದರು. ಕುವೆಂಪು ಕುರಿತು ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕುವೆಂಪು ವಿರಚಿತ ಗೀತ ಗಾಯನ ಕಾರ್ಯಕ್ರಮವನ್ನೂ ಎರ್ಪಡಿಸಲಾಗಿತ್ತು.