Home     

 

 

ಸರ್ಕಾರಿ ಆದೇಶಗಳು- Government Orders

ಸುತ್ತೋಲೆ ಸಂಖ್ಯೆ:
ಸಿಆಸುಇ
12 ಸಗ್ರಇ 2008
ದಿನಾಂಕ
20-10-2008

ಕಚೇರಿಯ ಉಪಯೋಗಕ್ಕಾಗಿ ತರಿಸಿದ ದಿನಪತ್ರಿಕೆ/ನಿಯತಕಾಲಿಕೆಗಳ ವೆಚ್ಚವನ್ನು ಸರ್ಕಾರದಿಂದ ಮರುಪಾವತಿಸಿಕೊಳ್ಳುವ ಸಂದರ್ಭದಲ್ಲಿ ಅನುಸರಿಸಬೇಕಾಗಿರುವ ಸೂಚನೆಗಳು.

ಸರ್ಕಾರಿ ಆದೇಶ ಸಂಖ್ಯೆ:
ಸಿಆಸುಇ
03 ಸಗ್ರನಿ 2005,
ದಿನಾಂಕ:
07-07-2006

ಸರ್ಕಾರಿ ವೆಚ್ಚದಲ್ಲಿ ಸಚಿವಾಲಯದ ಅಧಿಕಾರಿಗಳು ಹೆಚ್ಚುವರಿಯಾಗಿ ದಿನಪತ್ರಿಕೆ/ನಿಯತಕಾಲಿಕೆ ಪಡೆಯುವ ಬಗ್ಗೆ

ಸರ್ಕಾರದ ಆದೇಶ ಸಂಖ್ಯೆ
ಸಿಆಸುಇ
15 ಸಗ್ರನಿ 2004,
ದಿನಾಂಕ
17-1-2005

ಕಚೇರಿ ಉಪಯೋಗಕ್ಕಾಗಿ ಸಚಿವಾಲಯದ ಆಪ್ತ ಕಾರ್ಯದರ್ಶಿ ದರ್ಜೆ-2 ಅಧಿಕಾರಿಗಳಿಗೆ ಸರ್ಕಾರಿ ವೆಚ್ಚದಲ್ಲಿ ದಿನಪತ್ರಿಕೆ ಪಡೆಯುವ ಬಗ್ಗೆ.

ಸರ್ಕಾರದ ಆದೇಶ ಸಂಖ್ಯೆ
ಸಿಆಸುಇ
12 ಸಗ್ರನಿ 2002
ದಿನಾಂಕಃ
2-8-2003

ಸಚಿವಾಲಯದ ಶಾಖಾಧಿಕಾರಿಗಳು  ಹಾಗೂ ತತ್ಸಮಾನ ಅಧಿಕಾರಿಗಳು ಸರ್ಕಾರಿ ವೆಚ್ಚದಲ್ಲಿ ಒಂದು ಕನ್ನಡ ದಿನಪತ್ರಿಕೆಯನ್ನು ಪಡೆಯುವ ಬಗ್ಗೆ

ಸರ್ಕಾರದ ಆದೇಶ ಸಂಖ್ಯೆ
ಸಿಆಸುಇ
12 ಸಗ್ರನಿ 2002
ದಿನಾಂಕಃ
26-10-2002

ಸರ್ಕಾರಿ ವೆಚ್ಚದಲ್ಲಿ ಸಚಿವಾಲಯದ ಅಧಿಕಾರಿಗಳು ಕನ್ನಡ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಹೆಚ್ಚುವರಿಯಾಗಿ ಪಡೆಯುವ ಬಗ್ಗೆ (ಅಧೀನ ಕಾರ್ಯದರ್ಶಿ ಮತ್ತು ಉಪಕಾರ್ಯದರ್ಶಿಗಳು)

ಸರ್ಕಾರಿ ಆದೇಶ ಸಂಖ್ಯೆ:
ಸಿಆಸುಇ
26 ಸಗ್ರನಿ 2001
ದಿನಾಂಕ:
09-10-2001

ಸರ್ಕಾರಿ ವೆಚ್ಚದಲ್ಲಿ ಸಚಿವರು/ಅಧಿಕಾರಿಗಳು ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಪಡೆಯುವ ಬಗ್ಗೆ.

ಸರ್ಕಾರಿ ಆದೇಶ ಸಂಖ್ಯೆ:
ಸಿಆಸುಇ
55 ಸಗ್ರನಿ 1998
ದಿನಾಂಕ:
06-04-2000

ಕಛೇರಿ ಉಪಯೋಗಕ್ಕಾಗಿ ಸಚಿವಾಲಯದ ಅಧೀನ ಕಾರ್ಯದರ್ಶಿಗಳು  ಸರ್ಕಾರಿ ವೆಚ್ಚದಲ್ಲಿ  ದಿನಪತ್ರಿಕೆಯನ್ನು ಪಡೆಯುವ ಬಗ್ಗೆ

ಸರ್ಕಾರಿ ಆದೇಶ ಸಂಖ್ಯೆ:
ಸಿಆಸುಇ
17 ಸಗ್ರನಿ 1997
ದಿನಾಂಕ :
27-06-1998

ಸರ್ಕಾರಿ ವೆಚ್ಚದಲ್ಲಿ ಸಚಿವರು/ಅಧಿಕಾರಿಗಳು ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಪಡೆಯುವ ಬಗ್ಗೆ.

ಸರ್ಕಾರದ ಆದೇಶ ಸಂಖ್ಯೆ:
ಸಿಆಸುಇ
35 ಸಗ್ರಇ 97,
ದಿನಾಂಕ
6ನೇ ಮಾರ್ಚ
2000

ಸರ್ಕಾರಿ ವೆಚ್ಚದಲ್ಲಿ ಸಚಿವರು ಕಚೇರಿ ಉಪಯೋಗಕ್ಕಾಗಿ  ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಪಡೆಯುವ ಬಗ್ಗೆ.

 

ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ನಿಗದಿಪಡಿಸಿರುವ   Chart showing Newspaper/Magazine Entitlement of the Officers of Karnataka Government Secretariat